ಸಿಪಾಯಿ ರಾಮು, ವೈ.ಆರ್.ಸ್ವಾಮಿ ನಿರ್ದೇಶನ ಮತ್ತು ಶ್ರಿ ಭಗವತಿ ಪ್ರೊಡಕ್ಷನ್ಸ್ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ , ಲೀಲಾವತಿ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಆರತಿ ಲೀಲಾವತಿ ತೂಗುದೀಪ ಶ್ರೀನಿವಾಸ್ ಶಿವರಾಮ್ == ಪ್ರಶಸ್ತಿಗಳು == ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೧-೭೨ ಮೂರನೇ ಅತ್ಯುತ್ತಮ ಚಿತ್ರ ಅತ್ಯುತ್ತಮ ಪೋಷಕ ನಟಿ - ಲೀಲಾವತಿ == ಉಲ್ಲೇಖಗಳು ==